Category: Uncategorized

  • ಆರ್ಟಿಕಲ್ 370 ಚಿತ್ರವಿಮರ್ಶೆ
    ,

    ಆರ್ಟಿಕಲ್ 370 ಚಿತ್ರವಿಮರ್ಶೆ

    ದೇಶಭಕ್ತಿ ಭಾವುಕ ಅಭಿವ್ಯಕ್ತಿ ಭಾರತೀಯ ಸೈನ್ಯದಲ್ಲಿ ದುಡಿಯುವ ಪ್ರತಿಯೊಬ್ಬ ಯೋಧನಲ್ಲಿ ದೇಶಭಕ್ತಿ ಇಡೀ ಮೈಮನ ಆವರಿಸಿರುತ್ತದೆ.. ದೇಶಕ್ಕಾಗಿ ದುಡಿಯುವಾಗ ಖಾಸಗಿ ಬದುಕು ಅನೇಕ ಕಷ್ಟ ಕೋಟಲೆಗಳಿಂದ ನರಳುತ್ತದೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆಯುವ ಮುನ್ನ ಅಲ್ಲಿನ ಜನರು ಎದುರಿಸುತ್ತಿದ್ದ ದುರ್ಬರ ಬದುಕು ಕಾಣ ಸಿಗುತ್ತದೆ.. ಹೀಗೆ ಸಾಕಷ್ಟು ವಿಷಯಗಳ ಸುತ್ತ ಕಥೆ ಹೆಣೆಯಲಾಗಿರುವ ‘ವಿಧಿ 370’ಯಲ್ಲಿ ಕಾಣುವುದು ಯಥೇಚ್ಛ ದೇಶಭಕ್ತಿ ಮತ್ತು ಮುಗ್ಧ ಜನರ ನರಕ ಸದೃಶ ಬದುಕು.. ಹಳ್ಳಿಯಿಂದ ದಿಲ್ಲಿವರೆಗೆ ಎಂಬಂತೆ ಕರ್ನಾಟಕದಿಂದ ಕಾಶ್ಮೀರದವರೆಗೆ ಅಮಾಯಕರ…

    Continue Reading

  • ಮನಸಾಗಿದೆ ಚಂದ್ರಶೇಖರ್ ಪುತ್ರ ಅಭಯ್ ಈಗ ಮಂಡ್ಯ ಹೈದ..
    ,

    ಮನಸಾಗಿದೆ ಚಂದ್ರಶೇಖರ್ ಪುತ್ರ ಅಭಯ್ ಈಗ ಮಂಡ್ಯ ಹೈದ..

    ತೇಜಸ್ ಕ್ರಿಯೇಷನ್ಸ್ ಮೂಲಕ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ಚಂದ್ರಶೇಖರ್ ತಮ್ಮ ಪುತ್ರ ಅಭಯ್ ಗಾಗಿ ಎರಡನೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಆ ಚಿತ್ರಕ್ಕೆ ‘ಮಂಡ್ಯ ಹೈದ’ ಎಂಬ ಹೆಸರಿಡಲಾಗಿದೆ. ಈಚೆಗೆ ಅಭಯ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿತ್ತು. ಮಂಡ್ಯ ಹೈದ ಚಿತ್ರವು ತೇಜಸ್ ಕ್ರಿಯೇಷನ್ಸ್ ನ ಐದನೇ ಚಿತ್ರ ಹಾಗೂ ಅಭಯ್ ಚಂದ್ರಶೇಖರ್ ಎರಡನೇ ಚಿತ್ರವಾಗಿತ್ತು. ಈ ಮುಂಚೆ ‘ಮನಸಾಗಿದೆ’ ಎಂಬ ಚಿತ್ರವನ್ನು ಮಗನಿಗಾಗಿ…

    Continue Reading

  • ವಿಜಯಾನಂದ ಚಿತ್ರವಿಮರ್ಶೆ
    ,

    ವಿಜಯಾನಂದ ಚಿತ್ರವಿಮರ್ಶೆ

    ಅದಮ್ಯ ಸಾಹಸಿಗನ ವಿನಮ್ರ ಛಲ ಕ್ಲಾಸಿಕ್ ಮಾದರಿ ವಿಜಯದ ಸಂಕೇತ ಅದಮ್ಯ ಸಾಹಸದ ಉತ್ಸಾಹ ಮೈದಳೆಯುವುದು ಯೌವನ ಕಾಲದಲ್ಲಿ.. ಮುಂಬೈನಿಂದ ಗದಗ ರೈಲು ನಿಲ್ದಾಣಕ್ಕೆ ಬಂದಿಳಿಯುವ ದಪ್ಪ‌ ಮೀಸೆಯ ದಷ್ಟ ಪುಷ್ಟ ದೇಹದ ಯುವಕ ಬ್ಯಾಂಡ್ ಬಜಾಯಿಗೆ ಹೆಜ್ಜೆ ಹಾಕುವಾಗ ಕಾಣುವುದು ಹುಚ್ಚು ಸಾಹಸಗಳ ಮೂರ್ತ ರೂಪವೇ.. ಅತ್ಯಂತ ವೇಗದ ಮುದ್ರಣ ಯಂತ್ರ ತಂದಿಡುವ ಆ ಯುವಕನ ವೇಗ ಅದನ್ನೂ ಮೀರಿದ್ದು.. ಎತ್ತರಕ್ಕೆ ಬೆಳೆಯುವ ಆಕಾಂಕ್ಷೆ ಎದ್ದು ಕಾಣುತ್ತದೆ.. ಗದಗ ಎಂಬ ಮಣ್ಣಿನ ರೂಪವನ್ನೇ ಹೊತ್ತ ಊರಿನಲ್ಲಿ…

    Continue Reading

  • ವಿಶ್ವಸಂಸ್ಥೆಗೆ ನೇಮಕವಾದ ಏಷ್ಯಾದ ಪ್ರಪ್ರಥಮ ಮಹಿಳೆ ಡಾ.ಕೆ.ಪಿ.ಅಶ್ವಿನಿ
    ,

    ವಿಶ್ವಸಂಸ್ಥೆಗೆ ನೇಮಕವಾದ ಏಷ್ಯಾದ ಪ್ರಪ್ರಥಮ ಮಹಿಳೆ ಡಾ.ಕೆ.ಪಿ.ಅಶ್ವಿನಿ

    * ತಳ ಸಮುದಾಯದ ಹೆಮ್ಮೆ * ಅಪ್ರತಿಮ ಗ್ರಾಮೀಣ ಪ್ರತಿಭೆ * ಸರ್ಕಾರಿ ಅಧಿಕಾರಿಯ ಪುತ್ರಿ ಇದು ತಳ ಸಮುದಾಯದಿಂದ ಬಂದ ಯುವತಿಯೊಬ್ಬರ ಅದ್ವಿತೀಯ ಸಾಧನೆ ಮತ್ತು ಯಶೋಗಾಥೆ.. ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ (ಯು.ಎನ್.ಎಚ್.ಆರ್.ಸಿ.)ಗೆ ನೇಮಕವಾಗುವ ಮೂಲಕ ಕೋಲಾರದ ಪುಟ್ಟ ಹಳ್ಳಿಯೊಂದರಿಂದ ಬಂದ ಅಧಿಕಾರಿಯೊಬ್ಬರ ಪುತ್ರಿ ಡಾ.ಕೆ.ಪಿ.ಅಶ್ವಿನಿ ತಳ ಸಮುದಾಯ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ವಿಶ್ವಸಂಸ್ಥೆಯ ಈ ಪ್ರತಿಷ್ಠಿತ ಹುದ್ದೆಗೆ ನೇಮಕವಾದ ಏಷ್ಯಾದ ಪ್ರಪ್ರಥಮ ಮಹಿಳೆಯಾಗಿದ್ದಾರೆ ಎಂಬುದು ವಿಶೇಷ ಮತ್ತು ವಿರಳ ಸಂಗತಿಯಾಗಿದೆ. ಕೋಲಾರ…

    Continue Reading

  • ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ  ರಾಜ್ ಪುನೀತ್ ವಿಶೇಷ ಉತ್ಸವ..
    ,

    ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ ರಾಜ್ ಪುನೀತ್ ವಿಶೇಷ ಉತ್ಸವ..

    ಸ್ವಾತಂತ್ರೋತ್ಸವದ ಅಂಗವಾಗಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆಯುವ ಚಾರಿತ್ರಿಕ ಫಲ ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಪ್ರತಿಬಿಂಬಿಸುವ ವಿಶೇಷ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಆಗಸ್ಟ್ 5 ರಿಂದ 15 ರವರೆಗೂ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಕನ್ನಡದ ಜನ ಮಾನಸದಲ್ಲಿ ದೇವರಂತೆ ಕಂಗೊಳಿಸುತ್ತಿರುವ ವರನಟ ಡಾ.ರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ವಿಷಯಾಧಾರಿತ ವಿಶೇಷ ಫಲಪುಷ್ಪ ಪ್ರದರ್ಶನ ಜರುಗಲಿದೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಈಗಾಗಲೇ…

    Continue Reading

  • ಶಿವಣ್ಣ @ 60
    ,

    ಶಿವಣ್ಣ @ 60

    ಮುಗ್ಧ ನಗೆಯ ಸಾಹುಕಾರ ಕಾಲದ ಜೊತೆ ಜೊತೆಗೆ ನಡೆಯುತ್ತಾ ಕಾಲಮಾನಕ್ಕೆ ತಕ್ಕಂತೆ ಸಿನಿಮಾ ಮಾಡುತ್ತಾ ನಡೆದ ಕನ್ನಡದ ಹೆಮ್ಮೆಯ ನಟ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಸುಮಾರು ಮೂರು ದಶಕದ ಎಲ್ಲಾ ಪೀಳಿಗೆಯ ಅವರ ವರಸೆಯ ಅವರ ಸಮಕಾಲೀನ ನಟ.. ಸದ್ಯದ ಹಿರಿಯ ನಟ ಎಂಬುದು ಗೊತ್ತಿದ್ದರೂ ಶಿವಣ್ಣ ಸಾರ್ವಕಾಲಿಕ ನಾಯಕ ನಟ ಎಂಬುದು ಅತ್ಯಂತ ಸೂಕ್ತ. ಎಲ್ಲಾ ಜಮಾನದ ನಟರ ಜೊತೆ ಸಮನಾಗಿ ಬೆರೆಯಬಲ್ಲ ಮತ್ತು ಅವರ ನಡುವೆ ಮೆರೆಯಬಲ್ಲ ಕನ್ನಡದ ಏಕೈಕ ಪ್ರತಿಭೆ. ಇಂದು…

    Continue Reading

  • ಅಂತರ್ಕಲಹ ಕಿರುಚಿತ್ರ ಮತ್ತು ಹಿಂಸೆಯ ವೈಭವೀಕರಣ..
    ,

    ಅಂತರ್ಕಲಹ ಕಿರುಚಿತ್ರ ಮತ್ತು ಹಿಂಸೆಯ ವೈಭವೀಕರಣ..

    ಇದೊಂದು ಕಿರುಚಿತ್ರ. ಹೆಸರು ಅಂತರ್ಕಲಹ. ಮನುಷ್ಯನ ಮನಸ್ಸಿನೊಳಗಿನ ತೊಳಲಾಟ ಮತ್ತು ಅಶಾಂತ ಅಂತರ್ಮುಖಿ ಭಾವನೆಗಳನ್ನು ವ್ಯಕ್ತಪಡಿಸುವ ಆಶಯದಲ್ಲಿ ಮೂಡಿ ಬಂದಿರುವ ಚಿತ್ರ. ಮುಖ್ಯವಾಗಿ ಒಬ್ಬ ನಿರ್ದೇಶಕ ಆರಂಭದಲ್ಲಿ ತಾನೊಬ್ಬ ಕ್ರಿಯಾಶೀಲ ಎಂದು ಸಾಬೀತುಪಡಿಸಲು ಮಾಡಿದ ಚಿತ್ರ. ಆದರೆ ಒಬ್ಬಂಟಿ ಮನುಷ್ಯ ಮನಸ್ಸಿನ ಭಾವನೆಗಳನ್ನು ಹಿಂಸಾತ್ಮಕಗೊಳಿಸುವುದು ಮತ್ತು ರಕ್ತಸಿಕ್ತ ಸ್ಥಿತಿಯನ್ನು ಮತ್ತೆ ಮತ್ತೆ ಅನುಭವಿಸುವುದು ಮಾತ್ರ ಏಕೆಂದು ಅರ್ಥವಾಗುವುದಿಲ್ಲ.. ಪ್ರತಿ ಮನುಷ್ಯನ ಮನಸ್ಸು ಹಿಂಸೆಗೆ ಪ್ರಚೋದನೆ ನೀಡುವುದಿಲ್ಲ ಮತ್ತು ಹಿಂಸೆಯನ್ನು ಮಾಡಲು ಬಯಸುವುದಿಲ್ಲ. ಅದೇಕೆ ನಿರ್ದೇಶಕ ಆಕಾಶ್ ಅವರಲ್ಲಿ…

    Continue Reading

  • ಅಪ್ಪನ ಪರಿಕಲ್ಪನೆಗೆ ಮಗ ಮಾಡಿದ ದೃಶ್ಯ ಸಂಯೋಜನೆ : ಸಿಂಧೂರ
    ,

    ಅಪ್ಪನ ಪರಿಕಲ್ಪನೆಗೆ ಮಗ ಮಾಡಿದ ದೃಶ್ಯ ಸಂಯೋಜನೆ : ಸಿಂಧೂರ

    ಅಪ್ಪನಿಗೆ ಒಂದು ಆಸೆಯಿತ್ತು; ನಾನು ಬರೆದಿರುವ ಈ ವಿಷಯ ಸಿನಿಮಾವಾಗಬೇಕು.. ಆದರೆ ವಿಧಿ ವಿಪರ್ಯಾಸ ಆ ಕಲ್ಪನೆ ರೂಪುಗೊಳಿಸುವುದಕ್ಕೆ ಮುನ್ನವೇ ಅಪ್ಪ ಕಾಲನ ಕರೆಗೆ ಓಗೊಟ್ಟು ಮಗನನ್ನು ಬಿಟ್ಟು ನಡೆದು ಬಿಟ್ಟರು… ಆದರೆ ಮಗ ಸುಮ್ಮನಿರಲಿಲ್ಲ; ಅಪ್ಪನ ಸ್ಕ್ರಿಪ್ಟ್ ತೆಗೆದು ಸಿನಿಮಾ ಮಾಡಿಯೇ ಬಿಟ್ಟ.. ಅದುವೆ ಸಿಂಧೂರ.! ಈಗ ಸಿದ್ದವಾಗಿ ಪ್ರೇಕ್ಷಕನ ಮುಂದೆ ಬರುವ ಹವಣಿಕೆಯಲ್ಲಿದೆ.. ಅಂದ ಹಾಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದ ದಿವಂಗತ ರಾಮ್ ಪುರೋಹಿತ್ ಅವರು ಎಂಟು ವರ್ಷಗಳ ಹಿಂದೆ ಬರೆದಿಟ್ಟಿದ್ದ ಕೃತಿ…

    Continue Reading

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports