Category: ವಿದ್ಯಮಾನ

  • ಸೋನಿ ಮಾಸ್ಟರ್ ಶೆಫ್ ಸ್ಪರ್ಧೆಗೆ ಬೆಂಗಳೂರಿನ ಉದ್ಯಮಿ ಹರೀಶ್‌

    ಸೋನಿ ಮಾಸ್ಟರ್ ಶೆಫ್ ಸ್ಪರ್ಧೆಗೆ ಬೆಂಗಳೂರಿನ ಉದ್ಯಮಿ ಹರೀಶ್‌

    ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ʻಇಟ್ಸಿ ಬಿಟ್ಸಿʼ ಎಂಬ ಕರಕುಶಲ ವಸ್ತುಗಳ ಮಳಿಗೆ ವ್ಯಾಪಾರ ನಡೆಸುವ ಉದ್ಯಮಿ ಹರೀಶ್ ಕ್ಲೋಸ್ ಪೇಟ್ ಈಗ ‘ಅತ್ಯುತ್ತಮ ಬಾಣಸಿಗ’ ಆಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚಿಸಿಕೊಂಡಿದ್ದಾರೆ. ಸೋನಿ ವಾಹಿನಿಯ ಮಾಸ್ಟರ್ ಶೆಫ್ ಇಂಡಿಯಾ ಅಡುಗೆ ಸ್ಪರ್ಧೆಯ ಅಗ್ರಗಣ್ಯ 12 ಸ್ಪರ್ಧಿಗಳ ಪೈಕಿ ಒಬ್ಬರಾಗಿ ಹರೀಶ್ ಆಯ್ಕೆಯಾಗುವ ಮೂಲಕ ಉತ್ತಮ ಬಾಣಸಿಗ ಆಗಿ ಹೊಮ್ಮಿದ್ದಾರೆ. ಬಿಡುವಿದ್ದಾಗ ಅಡುಗೆ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿದ್ದ ಉದ್ಯಮಿ ಹರೀಶ್, ಮಗಳಿಗೆ ಲಂಚ್ ಬಾಕ್ಸ್ ಮಾಡಿಕೊಡುವಾಗ ತಯಾರಿಕೆಯ ವೈವಿಧ್ಯತೆ ಕಾಯ್ದು…

    Continue Reading

  • ಬೆಂಬಿಡದ ಬೆನ್ನು ನೋವು ಜಗ್ಗೇಶ್ ಧಿಡೀರ್ ಆಸ್ಪತ್ರೆಗೆ..

    ಬೆಂಬಿಡದ ಬೆನ್ನು ನೋವು ಜಗ್ಗೇಶ್ ಧಿಡೀರ್ ಆಸ್ಪತ್ರೆಗೆ..

    ಕಳೆದ ಒಂದು ವಾರದಿಂದ ಬದ್ರಿ ಕೇದಾರನಾಥ, ಹರಿದ್ವಾರ ಮುಂತಾದ ಪುಣ್ಯ ಕ್ಷೇತ್ರಗಳ ಕಡೆ ಓಡಾಡುತ್ತ ದೇವರ ಸ್ಮರಣೆಯಲ್ಲಿದ್ದ ನವರಸ ನಾಯಕ ಜಗ್ಗೇಶ್ ಇಂದು (ಸೆಪ್ಟೆಂಬರ್ 29) ಧಿಡೀರ್ ಆಸ್ಪತ್ರೆಗೆ ‌ದಾಖಲಾಗಿದ್ದಾರೆ. ಸದ್ಯ ದೆಹಲಿಯಲ್ಲಿವ ಜಗ್ಗೇಶ್ ಅವರು ಅತಿಯಾದ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಆಪ್ತ ಸಹಾಯಕರು ತಿಳಿಸಿದ್ದಾರೆ. ನಿನ್ನೆ ಜಗ್ಗೇಶ್ ಅವರು ಮುಖ್ಯ ಪಾತ್ರದಲ್ಲಿದ್ದ ‘ತೋತಾಪುರಿ-2’ ಚಿತ್ರ ಬಿಡುಗಡೆ ಕಂಡಿತ್ತು. ಅದರ ಪ್ರಚಾರದಲ್ಲಿಯೂ ನವರಸ ನಾಯಕರು ಕಾಣಿಸಿಕೊಂಡಿರಲಿಲ್ಲ. ಬದ್ರಿ ಕೇದಾರನಾಥ, ಹರಿದ್ವಾರ…

    Continue Reading

  • ರಜನಿಕಾಂತ್ ಅಚ್ಚರಿ ಭೇಟಿ; ಪುಳಕಿತರಾದ ಬಿಎಂಟಿಸಿ ಸಿಬ್ಬಂದಿ

    ರಜನಿಕಾಂತ್ ಅಚ್ಚರಿ ಭೇಟಿ; ಪುಳಕಿತರಾದ ಬಿಎಂಟಿಸಿ ಸಿಬ್ಬಂದಿ

    ಎಂದಿನಂತೆ ಕೆಲಸಕ್ಕೆ ಧಾವಿಸಿದ ಬೆಂಗಳೂರಿನ ಜಯನಗರದಲ್ಲಿರುವ ಬಿಎಂಟಿಸಿ 3ನೇ ಘಟಕದ ಸಿಬ್ಬಂದಿಗೆ ಮಂಗಳವಾರ ಬೆಳಿಗ್ಗೆಯೇ ರೋಮಾಂಚಕ ಸಂಗತಿಯೊಂದು ಎದುರಾಯ್ತು.. ಕನಸು ಮನಸಿನಲ್ಲಿಯೂ ಎಣಿಸದ ಅಥವಾ ಕನಸಿನಂತೆಯೇ ಎದುರಾದ ರೋಚಕ ಸನ್ನಿವೇಶದಲ್ಲಿ ಅವರೆಲ್ಲರೂ ಮಿಂದೆದ್ದರು.. ಅದು ರಜನಿಕಾಂತ್..! ಒಂದು ಕಾಲದಲ್ಲಿ ಬಿಟಿಎಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಜನಿಕಾಂತ್; ಆನಂತರ ಸ್ಟಾರ್ ಆಗಿ ಆಗಸದೆತ್ತರ ಬೆಳೆದಿದ್ದು ಇತಿಹಾಸ.. ಆದರೆ ತಾವು ಬೆಳೆದು ಬಂದ ದಾರಿಯನ್ನು ಈ ಸೂಪರ್ ಸ್ಟಾರ್ ಎಂದಿಗೂ ಮರೆಯಲೇ ಇಲ್ಲ. ಬೆಂಗಳೂರಿನ ಪೂರ್ವಾಶ್ರಮದ ಆ ತಾಣವನ್ನು…

    Continue Reading

  • ಹರ್ಷಿಕಾ ಭುವನ್ ಮದುವೆ ಕರೆ

    ಹರ್ಷಿಕಾ ಭುವನ್ ಮದುವೆ ಕರೆ

    ದೀರ್ಘ ಕಾಲ ಸ್ನೇಹಿತರಾಗಿದ್ದ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಸದ್ಯದಲ್ಲಿಯೇ ಸತಿ ಪತಿಗಳಾಗಲಿದ್ದಾರೆ. ಇದೇ ತಿಂಗಳು ಅಂದರೆ ಆಗಸ್ಟ್ 24 ರಂದು ವಿರಾಜಪೇಟೆಯಲ್ಲಿ ನಡೆಯಲಿರುವ ಅದ್ದೂರಿ ವಿವಾಹ ಸಂಭ್ರಮೋತ್ಸವದಲ್ಲಿ ಹರ್ಷಿಕಾ ಹಾಗೂ ಭುವನ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ಕೊಡವ ಸಾಂಪ್ರದಾಯಿಕ ಶೈಲಿಯಲ್ಲಿ ಭುವನ್ ಹಾಗೂ ಹರ್ಷಿಕಾ ಮದುವೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಗೆ ಆಮಂತ್ರಣ ಪತ್ರ ತಲುಪಿಸಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಹಾಗೂ ಸಿನಿಮಾ ಉದ್ಯಮದ ಗಣ್ಯರಾದ ಡಾ.ಶಿವರಾಜ್ ಕುಮಾರ್,…

    Continue Reading

  • ಸೂತಕದ ಮನೆಗೆ ಸಾಂತ್ವನಗಳು ಸಾಲುವುದಿಲ್ಲ…

    ಸೂತಕದ ಮನೆಗೆ ಸಾಂತ್ವನಗಳು ಸಾಲುವುದಿಲ್ಲ…

    * ಸ್ಪಂದನಾ ಪಂಚಭೂತಗಳಲ್ಲಿ ಲೀನ * ತಾರೆಯರ ಭಾವುಕ ಕ್ಷಣಗಳು * ಶೋಕ ಸಾಗರದಲ್ಲಿ ಚಿತ್ರರಂಗ ಆಕಾಶದ ಭಾರವನ್ನೆಲ್ಲಾ ತಲೆಯ ಮೇಲೆ ಹೊದ್ದು ಮಲಗಿದಂತೆ ಪ್ರಕ್ಷುಬ್ಧ ವಾಗಿದ್ದ ಮನಸ್ಥಿತಿಯನ್ನು ಹತೋಟಿಗೆ ತಂದು ಪ್ರತಿಯೊಬ್ಬರ ಸಾಂತ್ವನದ ಅಪ್ಪುಗೆ ಸ್ವೀಕರಿಸುತ್ತಿದ್ದರೂ ವಿಜಯ ರಾಘವೇಂದ್ರ ಅವರನ್ನಾವರಿಸಿದ್ದ ಶೂನ್ಯ ಭಾವ ಯಾರಿಂದಲೂ ತುಂಬುವುದು ಬಹುಶಃ ಸಾಧ್ಯವಿರಲಿಲ್ಲ.. ಮಲ್ಲೇಶ್ವರದಲ್ಲಿರುವ ನಿವೃತ್ತ ಪೊಲೀಸ್ ಹಿರಿಯ ಅಧಿಕಾರಿ ಬಿ.ಕೆ.ಶಿವರಾಮ್ ಅವರ ನಿವಾಸದ ಆವರದಲ್ಲಿ ಜನ ಸಾಗರದ ನಡುವೆ ಯಾವ ಸ್ಪಂದನೆಯೂ ಇಲ್ಲದಂತೆ ತಣ್ಣಗೆ ಮಲಗಿದ್ದರು ಸ್ಪಂದನಾ.. ಹೇಳಿ…

    Continue Reading

  • ಮಲಗಿದ ಸ್ಪಂದನಾ ಮತ್ತೆ ಏಳಲಿಲ್ಲ ವಿಜಯ ರಾಘವೇಂದ್ರ ಪತ್ನಿ ಇನ್ನಿಲ್ಲ..

    ಮಲಗಿದ ಸ್ಪಂದನಾ ಮತ್ತೆ ಏಳಲಿಲ್ಲ ವಿಜಯ ರಾಘವೇಂದ್ರ ಪತ್ನಿ ಇನ್ನಿಲ್ಲ..

    ರಾತ್ರಿ ಮಲಗಿದ ಸ್ಪಂದನಾ (ವಿಜಯ ರಾಘವೇಂದ್ರ ಪತ್ನಿ) ಮತ್ತೆ ಮೇಲೇಳಲೇ ಇಲ್ಲ..! ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಬರ ಸಿಡಿಲಿನಂತಹ ಸುದ್ದಿ ಬಂದೆರಗಿದೆ. ಅದರಲ್ಲೂ ರಾಜ್ ಕುಟುಂಬಕ್ಕೆ ಎರಡನೇ ಆಘಾತ ಇದಾಗಿದೆ.. ಕನ್ನಡದ ಜನಪ್ರಿಯ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ಸ್ಪಂದನ ಅವರಿಗೆ ಥೈಲ್ಯಾಂಡ್ ನಲ್ಲಿ ಲೋ ಬಿಪಿ ಬಳಿಕ ಹೃದಯಾಘಾತ ಸಂಭವಿಸಿದೆ ಎಂಬುದು ಪ್ರಾಥಮಿಕ ಮಾಹಿತಿ. ಪೊಲೀಸ್ ಇಲಾಖೆಯಲ್ಲಿ ಕಠಿಣ ಅಧಿಕಾರಿ ಎಂದೇ ಹೆಸರಾಗಿದ್ದ ಬಿ.ಕೆ.ಶಿವರಾಮ್…

    Continue Reading

  • ಎಲ್ಲರಂತಲ್ಲ ಈ ನಿರ್ಮಾಪಕರು ಸತ್ಯ ಕರ್ಮದ ವಿಶ್ಲೇಷಕರು

    ಎಲ್ಲರಂತಲ್ಲ ಈ ನಿರ್ಮಾಪಕರು ಸತ್ಯ ಕರ್ಮದ ವಿಶ್ಲೇಷಕರು

    * ಧನರಾಜಬಾಬು ಜಿ. ಬಿ.ಟೆಕ್ * ಭೂವರಾಹ ಟ್ರಸ್ಟ್ ನ ಮುಖ್ಯಸ್ಥರು * ಈ ಪ್ರಕೃತಿಯಿಚ್ಛಾ ನಿಸ್ವಾರ್ಥ ಸಹಬಾಳ್ವೆ ಇವರ ತತ್ವಸಿದ್ದಾಂತ. * ವಾಸ್ತವತಾ ವಿಚಾರದೊಳಗಿನ ಅಮೃತಬೇರಾದ ಪಚ್ಚಸಂಸ್ಕಾರದ ಸತ್ಯತಾ ಮನೆಚ್ಚರ ಪ್ರಚುರಕಾರರು * ಇಹ ಪರದ ಆತ್ಮಾವಲೋಕನಾದ ನಿಗೂಢತೆಯ ವಿಶ್ಲೇಷಕರು. * ಎದೆಗಾರಿಕೆಯ ಸಹನಿರ್ಮಾಪಕರು * ಶಿಥಿಲಗೊಂಡ ದೇವಾಲಯದ ಪುನರ್ ಜೀರ್ಣೋದ್ಧಾರ ವಿಗ್ರಹಗಳ ಪುನರ್ ಪ್ರಾಣಪ್ರತಿಷ್ಠದ ಕಾರ್ಯ ಮತ್ತು ಕಲಿಕಾ ವರ್ಗದವರ ಶಿಕ್ಷಣಕ್ಕೆ ಸಹಾಯ ಉತ್ತೇಜನ. ನಗರದ ಹಾಗು ಹೊರವಲಯದ ವೇಗದ ಬದುಕಿನ ನಡುವೆ ನಮ್ರತೆಯನ್ನು…

    Continue Reading

  • ಚಿತ್ರರಂಗದ ಸಂಧಾನದ ಫಲ ಎನ್.ಕುಮಾರ್ ಪ್ರತಿಭಟನೆ ಹಿಂದಕ್ಕೆ

    ಚಿತ್ರರಂಗದ ಸಂಧಾನದ ಫಲ ಎನ್.ಕುಮಾರ್ ಪ್ರತಿಭಟನೆ ಹಿಂದಕ್ಕೆ

    ನಿರ್ಮಾಪಕ ಎಂ.ಎನ್.ಕುಮಾರ್ ಹಾಗೂ ನಟ ಸುದೀಪ್ ಅವರ ನಡುವಿನ ಸಿನಿಮಾ ಬದ್ಧತೆ ವಿಷಯದಲ್ಲಿ ನಡೆಯುತ್ತಿರುವ ಜಟಾಪಟಿ ಈಗ ತಣ್ಣಗಾಗುವ ಲಕ್ಷಣ ಕಾಣುತ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯುವ ಸಮಾಲೋಚನೆ ನಡೆದಿದೆ. ಸ್ಟಾರ್ ನಟ ಕಿಚ್ಚ ಸುದೀಪ್ ನ್ಯಾಯಾಲಯದ ಮೊರೆ ಹೋದ ಬಳಿಕ ನಿರ್ಮಾಪಕ ಎಂ.ಎನ್.ಕುಮಾರ್ ಬೇರೆ ದಾರಿ ಹುಡುಕಿಕೊಂಡು ವಾಣಿಜ್ಯ ಮಂಡಳಿ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಸಿದ್ದರು. ಸುದೀಪ್ ಜೊತೆ ಸಿನಿಮಾ ಮಾಡುವ ಬದ್ಧತೆ…

    Continue Reading

  • ಅಪ್ಪು ಹೆಸರಿನಲ್ಲಿ ಪರೀಕ್ಷಾ ಯಂತ್ರ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ..

    ಅಪ್ಪು ಹೆಸರಿನಲ್ಲಿ ಪರೀಕ್ಷಾ ಯಂತ್ರ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ..

    * ಬಜೆಟ್ ನಲ್ಲಿ ಸಿದ್ದರಾಮಯ್ಯ ಘೋಷಣೆ * ಸಬ್ಸಿಡಿ ಮುಂದುವರಿಕೆಗೆ ಸಮಿತಿ * ಡಾ.ರಾಜ್ ವಸ್ತು ಸಂಗ್ರಹಾಲಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ‘ಆರೋಗ್ಯ ಯಂತ್ರ’ ಸ್ಥಾಪಿಸುವುದೂ ಸೇರಿದಂತೆ ಬಜೆಟ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಮೂರು ಕೊಡುಗೆಗಳನ್ನು ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಜುಲೈ 7) ಮಂಡಿಸಿದ ಬಜೆಟ್ ನಲ್ಲಿ ಚಿತ್ರರಂಗದ ಬೇಡಿಕೆಗಳನ್ನು ಪುರಸ್ಕರಿಸಿ ರೂಪಿಸಲಾದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಅಭಿಮಾನಿಗಳ ದೇವರು ಕರ್ನಾಟಕ ರತ್ನ  ಡಾ.ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ…

    Continue Reading

  • ಶಿವಣ್ಣ ದಂಪತಿ ಭೇಟಿ ಮಾಡಿದ ರಣದೀಪ್ ಸಿಂಗ್ ಸುರ್ಜೆವಾಲ

    ಶಿವಣ್ಣ ದಂಪತಿ ಭೇಟಿ ಮಾಡಿದ ರಣದೀಪ್ ಸಿಂಗ್ ಸುರ್ಜೆವಾಲ

    ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ದಾಖಲಿಸಿ ಆಡಳಿತ ಚುಕ್ಕಾಣಿ ಹಿಡಿತ ಬೆನ್ನಲ್ಲೇ ಆ ಗೆಲುವಿಗೆ ಕಾರಣಕರ್ತರಿಗೆ ಕಾಂಗ್ರೆಸ್ ಧನ್ಯವಾದ ಹೇಳುತ್ತಿದೆ. ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿ ಬೆಂಬಲ ನೀಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಭೇಟಿ ಮಾಡಿದ್ದಾರೆ. ‘ಇದೊಂದು ಸೌಹಾರ್ದ ಭೇಟಿಯಾಗಿತ್ತು’ ಎಂದು ಸುರ್ಜೆವಾಲ ಹೇಳಿಕೆ ನೀಡಿದರು. ಬಳಿಕ ಚುನಾವಣಾ ಸಮಯದಲ್ಲಿ ಶಿವಣ್ಣ ದಂಪತಿ ಮಾಡಿದ…

    Continue Reading

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports