Category: ಸಿನಿ ಹನಿ

  • ಹಾರರ್ ಕಾಮಿಡಿ ಜೊತೆಗೆ ಶರಣ್

    ಹಾರರ್ ಕಾಮಿಡಿ ಜೊತೆಗೆ ಶರಣ್

    ಹಾರರ್ ಕಾಮಿಡಿ ‘ಛೂ ಮಂತರ್’ ಚಿತ್ರದಲ್ಲಿ ಶರಣ್ ಜೊತೆಗೆ ಮೇಘನಾ ಗಾಂವ್ಕರ್ ನಟಿಸಿದ್ದಾರೆ. ಚಿಕ್ಕಣ್ಣ, ಅದಿತಿ ಪ್ರಭುದೇವ ಹಾಗೂ ಪ್ರಭು ಮುಂಡ್ಕರ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಮುಖ್ಯವಾಗಿ ಇದು ಶರಣ್ ಹಾಗೂ ಚಿಕ್ಕಣ್ಣ ಜೊತೆಗೂಡಿರುವ ಚಿತ್ರ. ಈ ಕಾಮಿಡಿ ಕಿಲಾಡಿ ಜೋಡಿ ಮತ್ತೆ ಕಮಾಲ್ ಮಾಡಲಿದೆ. ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸುತ್ತಿರುವ ಚಿತ್ರಕ್ಕೆ ‘ಕರ್ವ’ ಮೂಲಕ ಹೆಸರಾಗಿರುವ ನವನೀತ್ ನಿರ್ದೇಶಕರು. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಬೆಂಗಳೂರು, ಮೈಸೂರು,…

    Continue Reading

  • ವೈಶಂಪಾಯನ ತೀರಕ್ಕೆ ಸೇನ್ಸಾರ್

    ವೈಶಂಪಾಯನ ತೀರಕ್ಕೆ ಸೇನ್ಸಾರ್

    ಆರ್. ಸುರೇಶಬಾಬು ನಿರ್ಮಿಸಿ, ರಂಗಕರ್ಮಿ ರಮೇಶ್ ಬೇಗಾರ್ ನಿರ್ದೇಶಿಸಿರುವ ‘ವೈಶಂಪಾಯನ ತೀರ..’ ಚಿತ್ರಕ್ಕೆ ಸೆನ್ಸಾರ್ ಮುಗಿದಿದೆ.. ಹೆಸರಾಂತ ಕಥೆಗಾರ ಮಹಾಬಲ ಮೂರ್ತಿ ಕೊಡ್ಲೆಕೆರೆ ಅವರ ಸಣ್ಣಕತೆಯನ್ನು ಆಧರಿಸಿರುವ ಈ ಚಿತ್ರದಲ್ಲಿ ಯಕ್ಷಗಾನದ ಹಿನ್ನೆಲೆಯಲ್ಲಿ ಪ್ರಕೃತಿ ಮತ್ತು ಪುರುಷನ ಸಂಬಂಧವನ್ನು ನಿರೂಪಿಸಲಾಗಿದೆ. ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದಲ್ಲಿ ವೈಜಯಂತಿ ಅಡಿಗ, ಉಳಿದಂತೆ ರವೀಶ್ ಹೆಗಡೆ, ಪ್ರಸನ್ನ ಶೆಟ್ಟಿಗಾರ್, ರಮೇಶ್‌ಭಟ್, ಬಾಬು ಹಿರಣ್ಣಯ್ಯ, ರಮೇಶ್ ಪಂಡಿತ್, ಗುರುರಾಜ ಹೊಸಕೋಟೆ, ಶೃಂಗೇರಿ ರಾಮಣ್ಣ, ರವಿಕುಮಾರ್ ಪಾತ್ರ ವರ್ಗದಲ್ಲಿ ಇದ್ದಾರೆ.…

    Continue Reading

  • ಜೋಡರ್ನ್’ ಟ್ರೇಲರ್ ಬಿಡುಗಡೆ

    ಜೋಡರ್ನ್’ ಟ್ರೇಲರ್ ಬಿಡುಗಡೆ

    ಸಂಪತ್ ಮೈತ್ರೇಯ ಹಾಗೂ ಮಹೇಂದ್ರ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿರುವ ಹಾಗೂ ವಿನೋದ್ ಧಯಾಳನ್ ನಿರ್ದೇಶನವಿರುವ ‘ಜೋಡರ್ನ್’ ಚಿತ್ರದ ಟ್ರೈಲರ್ ಬಿಡುಗಡೆ ಕಂಡಿದೆ. ಚಿತ್ರವು ಡಿಸೆಂಬರ್ 30ರಂದು ಬಿಡುಗಡೆ ಕಾಣುತ್ತಿದ್ದು, ಟ್ರೈಲರ್ ನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಅಮೇರಿಕನ್ ಬಾಸ್ಕೆಟ್ ಬಾಲ್ ಆಟಗಾರ ಮೈಕಲ್ ಜೋರ್ಡನ್ ಹೇಳಿರುವ ‘ವೈಫಲ್ಯವನ್ನು ನಾನು ಒಪ್ಪಿಕೊಳ್ಳುತ್ತೇನೆ, ಪ್ರತಿಯೊಬ್ಬರೂ ಯಾವುದಾದರೂ ವಿಷಯದಲ್ಲಿ ವಿಫಲರಾಗುತ್ತಾರೆ ಆದರೆ ಪ್ರಯತ್ನ ಪಡದೇ ವೈಫಲ್ಯವನ್ನು ನಾನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ’…

    Continue Reading

  • ದೊಡ್ಡರಂಗೇಗೌಡರ  ಭಾವ ಭಾಗೀರಥಿ ಮತ್ತು ಅಪ್ಪು ನೆನಪು

    ದೊಡ್ಡರಂಗೇಗೌಡರ ಭಾವ ಭಾಗೀರಥಿ ಮತ್ತು ಅಪ್ಪು ನೆನಪು

    ಕವಿ, ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ.ದೊಡ್ಡರಂಗೇಗೌಡ ಅವರ ಭಾವ ಭಾಗೀರಥಿ ಹಾಗೂ ಗೀತ ಸರಸ್ವತಿ ಎಂಬ ಗೀತಗುಚ್ಚ ಬಿಡುಗಡೆ ಕಂಡಿದೆ.. ಕರ್ನಾಟಕ ರತ್ನ ಡಾ.ಪುನೀತ್ ರಾಜ್‍ಕುಮಾರ್ ಅವರ ನೆನಪಿನಲ್ಲಿ ಹೊರಬಂದಿರುವ ‘ಕೊಳಲು ನೀನಿರೇ….ಹಾಡು..’ ಎಂಬ ಹಾಡನ್ನು ಸಹ ಈ ಆಲ್ಬಂ ಒಳಗೊಂಡಿದೆ. ಕನ್ನಡದ ಚಲನಚಿತ್ರ ಗೀತ ಸಾಹಿತ್ಯದಲ್ಲಿ ವಿಶೇಷ ಹೆಸರು ಮಾಡಿರುವ ದೊಡ್ಡರಂಗೇಗೌಡರು ಇಲ್ಲಿಯವರೆಗೂ 500ಕ್ಕೂ ಅಧಿಕ ಗೀತೆಗಳನ್ನು ರಚಿಸಿದ್ದಾರೆ. ಈಗ 20 ಗೀತೆಗಳಿರುವ ಭಾವ ಭಾಗೀರಥಿ ಎಂಬ ಗೀತ ಗುಚ್ಚವನ್ನು ಅಭಿನಂದನ್ ಆಡಿಯೋ ಮೂಲಕ ಪರಮ್…

    Continue Reading

  • ತುಡಿಯುವ ಮನಸ್ಸಿದ್ದರೂ ಪ್ರೇಮದ ಆಯುಸ್ಸು ಕಡಿಮೆ

    ತುಡಿಯುವ ಮನಸ್ಸಿದ್ದರೂ ಪ್ರೇಮದ ಆಯುಸ್ಸು ಕಡಿಮೆ

    ಮನಸ್ಸು ಮನಸ್ಸುಗಳ ನಡುವೆ ಹುಚ್ಚು ಕೋಡಿಯಂತೆ ಹರಿಯುವ ಪ್ರೇಮಕ್ಕೆ ಈಗ ಧಣಿವಾಗಿದೆಯೇ. ಹೀಗೊಂದು ಪ್ರಶ್ನೆ ಅಲ್ಲಲ್ಲಿ ಹುಟ್ಟುಕೊಳ್ಳಲು ಕಾರಣವಿದೆ. ಅದು ಬೋರಿಂಗ್ ಎಂಬ ಕ್ಷಣಿಕ ತೃಪ್ತಿಯ ಆಯಾಮ. ಹೌದು ಪ್ರೇಮದಾಟದಲ್ಲಿ ಬಹುಬೇಗನೆ ಸುಸ್ತು ಹೊಡೆಯುವ ಸಂದರ್ಭಗಳು ಸೃಷ್ಟಿಯಾಗುತ್ತಿವೆ. ಪ್ರೇಮದ ಗಾಢ ಅನುಭವ ಮತ್ತು ಅದರ ರೋಚಕತೆ ತಲುಪುವ ಮುನ್ನವೇ ಸಂಬಂಧಗಳು ಮುರಿದು ಬೀಳುತ್ತಿವೆ. ಹೀಗೇಕೆ..?? ಇದಕ್ಕೆ ಉತ್ತರ ಸರಳ ಆದರೂ ಕ್ಲಿಷ್ಟ. ಏಕೆಂದರೆ ಪ್ರೀತಿ ಪ್ರೇಮ ಮತ್ತು ಸಂಬಂಧ ಏನೆಂಬುದು ಅರಿವಾಗುವಷ್ಟರಲ್ಲಿ ಬ್ರೇಕ್ ಅಪ್ ಎಂಬುದು ಮೇಲೆರಗಿರುತ್ತದೆ.…

    Continue Reading

  • ದುಡಿದಿದ್ದು ಏನು ಮಾಡಿದೆ..??

    ದುಡಿದಿದ್ದು ಏನು ಮಾಡಿದೆ..??

    ಹೀಗೂ ಒಂದು ಪ್ರಶ್ನೆ ಎದುರಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ.. ಆದರೆ ಇರುವ ಕೆಲಸವೂ ಹೋಗಿ ಬರಿಗೈ ಆಗುತ್ತೇನೆ ಎಂಬುದನ್ನು ಸದಾ ಬೆನ್ನಿಗೆ ಕಟ್ಟಿಕೊಂಡಿರುತ್ತಿದ್ದೆ. ಈ ಪತ್ರಿಕೋದ್ಯಮ ನಂಬಿಕೊಂಡ ಹೆಚ್ಚಿನ ಜನರಿಗೆ ಇದೇ ಆಗುತ್ತದೆ. ಅದರಲ್ಲೂ ಆದರ್ಶವೆಂಬ ಭ್ರಮೆಯನ್ನು ನಂಬಿಕೊಂಡರೆ ಮುಗಿದೇ ಹೋಯಿತು..ಎಷ್ಟೇ ಸಮರ್ಥನಿದ್ದರೂ ಎಲ್ಲಿಯೂ ಸಲ್ಲದೆ ಹೋಗುತ್ತಾನೆ. ಏಕೆಂದರೆ ಒಂದಷ್ಟು ಅಹಂ ಮೈಗೂಡಿರುತ್ತದೆ.. ಜೊತೆ ಪತ್ರಕರ್ತ ಎಂಬ ಕಿರೀಟ ಬೇರೆ ತಲೆಯ ಮೇಲೆಯೇ ಗಾಂಚಲಿ ಮಾಡಿಕೊಂಡಿರುತ್ತದೆ. ಇದರ ಅರಿವು ಆಗುವಷ್ಟರಲ್ಲಿ ಕಾಲ ಮಿಂಚಿರುತ್ತದೆ.. ಒಂದಕ್ಕೆ ಅಂಟಿಕೊಳ್ಳುವಷ್ಟರಲ್ಲಿ ಇನ್ನೊಂದು…

    Continue Reading

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports